ಮೀರಾ ಮತ್ತು ಮಾಧವ ಭಾರತದ ಕನ್ನಡ ಭಾಷೆಯಲ್ಲಿ ೨೦೦೭ನೇ ವರ್ಷದಲ್ಲಿ ಪ್ರಕಟವಾದ ಚಲನಚಿತ್ರ. ಇದನ್ನು ಟಿ ಎನ್ ಸೀತಾರಾಮ್ ನಿರ್ದೇಶಿಸಿದರು. == ನಟದ ತಂಡ == ರಮ್ಯಾ, ದಿಗಂತ್, ತಿಲಕ್ , ಸುಂದರ್ ರಾಜ್,ಬಾಬು ಹಿರನಯ್ಯ, ಚೇತನ್, ಮಂಡ್ಯ ರಮೇಶ್, ಮಾಸ್ಟರ್ ಆನಂದ್, ಟಿಎನ್ ಶ್ರೀನಿವಾಸ್ ಮೂರ್ತಿ, ದೇವ್ ಆನಂದ್, ಡಿಸಿ ಕೃಷ್ಣಮೂರ್ತಿ, ಎಳಹಂಕ ಬಾಲಾಜಿ, ನಂಜುಂಡ್ ಮೂರ್ತಿ ರಾವ್, ಅಂಬರೀಶ್ ಸಾರಂಗಿ, ಸುಧಾ ಬೆಳವಾಡಿ, ಸೀತಾ ಕೋಟೆ, ಹರಿಣಿ, ವಾಣಿ ಶ್ರೀ, ಜಯಶ್ರೀ, ಧ್ಯಾನ, ಶ್ರೀ, ಶುಶ್ಮಾ ಭಾರ್ಧ್ವಾಜ್, ಪ್ರೀತಿ.